ಇಬ್ಬರ ಮಾತುಗಳನ್ನು ಈ ದಿನ ಆಕಾಶವಾಣಿಯಲ್ಲಿ ಕೇಳಿದೆ. ಸಮಾಜ ಸೇವೆಯ ಅವರ ತುಡಿತ ಅತ್ಯದ್ಭುತ. ಮಾಡಿದ ಸೇವೆ, ಅದನ್ನು ನಿರ್ಭಯದಿಂದ ಪರಿಣಾಮಕಾರಿಯಾಗಿ ಹೇಳಿದ ರೀತಿ, ನಿಜಕ್ಕೂ ಶ್ಲಾಘನೀಯ. ಇಷ್ಟು ಸಣ್ಣ ಪ್ರಾಯದಲ್ಲಿ ಅವರಿಗಾದ ಅನುಭವ, ಅವರು ಸ್ಪಂದಿಸಿದ ರೀತಿಯೇ ಅವರ ಭವಿಷ್ಯವನ್ನು ರೂಪಿಸುವ ತಳಹದಿ. ಇದರಿಂದ ಮುಂದೆ ಅವರು ಏನಾಗಬಲ್ಲರು, ಸಮಾಜಕ್ಕೆ ಮಾದರಿಯಾಗಿ ಹೇಗೆ ಜೀವನ ನಡೆಸಬಲ್ಲರು ಎಂಬುದನ್ನು ತಿಳಿಯಲು ಸಾಧ್ಯ. ಅವರಿಗೆ ಸಾಮಾಜಿಕ ದೃಷ್ಟಿ ನೀಡಿ ಸಮಾಜ ಸೇವೆಗೆ ಸಿದ್ಧಪಡಿಸುತ್ತಿರುವ ಅಭ್ಯುದಯ ಸಂಸ್ಥೆಯ ಕಾರ್ಯವೂ ಧನ್ಯ, ಪಾವನ.

Nandisadiri Nanda deepa – Kum Harika and Kum. Aarti

3 thoughts on “Nandisadiri Nanda deepa – Kum Harika and Kum. Aarti

 • 16/02/2021 at 1:08 PM
  Permalink

  ಈ ಮಕ್ಕಳ ಪೋಷಕರಿಗೆ ಮತ್ತು ಇವರ ಸ್ಥೈರ್ಯಕ್ಕೆ ನಮನ. ಇಷ್ಟೊಂದು ನಿಚ್ಚಳ ಗುರಿ, ಇವರೀರ್ವರ ಆದರ್ಶ ವ್ಯಕ್ತಿಗಳು, ಸಾಮಾಜಿಕ ಚಿಂತನೆ ಮತ್ತು ಕಳಕಳಿ ಚಿರ ಅನುಕರಣೀಯ. ಶುಭವಾಗಲಿ.
  ಧನ್ಯೋಸ್ಮಿ.

 • 16/02/2021 at 1:36 PM
  Permalink

  Well done. We need more people like you.

 • 16/02/2021 at 7:16 PM
  Permalink

  Nice👏

Comments are closed.