ನಂದಿಸದಿರಿ ನಂದಾದೀಪ ಸರಣಿಲ್ಲಿ ಫೆಬ್ರವರಿ 15ನೇ ತಾರೀಖು ಸೋಮವಾರ ಬೆಳಿಗ್ಗೆ 7.15ಕ್ಕೆ ರಾಜ್ಯವ್ಯಾಪಿ ಜಾಲದಲ್ಲಿ (ಎಲ್ಲ 13ಕೇಂದ್ರಗಳಿಂದ) ,

ಫೆಬ್ರವರಿ 17, ಬುಧವಾರ ಸಂಜೆ 4ಗಂಟೆಗೆ ವಿವಿಧ ಭಾರತೀಯ ಮಿಶ್ರ ಮಾಧುರ್ಯದಲ್ಲಿ.

ಫೆಬ್ರವರಿ 19, ಶುಕ್ರವಾರ ಬೆಳಿಗ್ಗೆ 9.02ಕ್ಕೆ FM RAINBOW 101.3ರಲ್ಲಿ ಪ್ರಸಾರವಾಗಲಿದೆ.

ಅಭ್ಯುದಯದ ವಿದ್ಯಾರ್ಥಿಗಳಾದ
ಕುಮಾರಿ ಹಾರಿಕಾ ಮಂಜುನಾಥ್ ಮತ್ತು ಕುಮಾರಿ ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ

ಈ ಕಾರ್ಯಕ್ರಮದ ಪ್ರಾಯೋಜಕರು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

To listen to all the channels log on to
http://prasarbharati.gov.in/playersource.php?channel=43

Download News on air app from play store. / Go to live radio/ select Karnataka/ listen to all Kannada channels

Abhyudaya students on A.I.R

2 thoughts on “Abhyudaya students on A.I.R

  • 13/02/2021 at 12:33 PM
    Permalink

    ಈ ಪುಟ್ಟ ಬಾಲಕಿಯರಿಗೆ ವಿಶೇಷ ಅಭಿನಂದನೆಗಳು. 💐💐💐💐💐💐💐💐💐💐💐💐💐💐💐ಇಬ್ಬರು ತುಂಬಾ ಎತ್ತರಕ್ಕೆ ಬೆಳೆಯಲಿ ಎಂದು ಹೃದಯ ಪೂರ್ವಕವಾಗಿ ಶುಭ ಹಾರೈಕೆಗಳನ್ನು ಸಲ್ಲಿಸೋಣ. ಆರತಿ ನನ್ನ ವಿದ್ಯಾರ್ಥಿನಿ ಎನ್ನುವುದೇ ನಮಗೆ ಹೆಮ್ಮೆ.

  • 15/02/2021 at 8:49 AM
    Permalink

    ಇಬ್ಬರ ಮಾತುಗಳನ್ನು ಈ ದಿನ ಆಕಾಶವಾಣಿಯಲ್ಲಿ ಕೇಳಿದೆ. ಸಮಾಜ ಸೇವೆಯ ಅವರ ತುಡಿತ ಅತ್ಯದ್ಭುತ. ಮಾಡಿದ ಸೇವೆ, ಅದನ್ನು ನಿರ್ಭಯದಿಂದ ಪರಿಣಾಮಕಾರಿಯಾಗಿ ಹೇಳಿದ ರೀತಿ, ನಿಜಕ್ಕೂ ಶ್ಲಾಘನೀಯ. ಇಷ್ಟು ಸಣ್ಣ ಪ್ರಾಯದಲ್ಲಿ ಅವರಿಗಾದ ಅನುಭವ, ಅವರು ಸ್ಪಂದಿಸಿದ ರೀತಿಯೇ ಅವರ ಭವಿಷ್ಯವನ್ನು ರೂಪಿಸುವ ತಳಹದಿ. ಇದರಿಂದ ಮುಂದೆ ಅವರು ಏನಾಗಬಲ್ಲರು, ಸಮಾಜಕ್ಕೆ ಮಾದರಿಯಾಗಿ ಹೇಗೆ ಜೀವನ ನಡೆಸಬಲ್ಲರು ಎಂಬುದನ್ನು ತಿಳಿಯಲು ಸಾಧ್ಯ. ಅವರಿಗೆ ಸಾಮಾಜಿಕ ದೃಷ್ಟಿ ನೀಡಿ ಸಮಾಜ ಸೇವೆಗೆ ಸಿದ್ಧಪಡಿಸುತ್ತಿರುವ ಸಂಸ್ಥೆಯ ಕಾರ್ಯವೂ ಧನ್ಯ, ಪಾವನ.

Comments are closed.